ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ಯುವ ಕ್ರಿಕೆಟಿಗ ಮಾರ್ನಸ್ ಲೆಬುಶೈನ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಮಾರ್ನಸ್ ಆಟದಲ್ಲಿ ಪಾದದ ಚಲನೆ ಅತ್ಯದ್ಭುತವಾಗಿದೆ. ಅದು ನನ್ನನ್ನು ಹೋಲುತ್ತದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.<br /><br />Sachin Tendulkar names Australian batsman who resembles him